ಪಿವಿ ಪ್ರದೀಪ್ ಕುಮಾರ್ ಸಾರಥ್ಯದಲ್ಲಿಈಗಾಗಲೇ ಕಾಶಿ, ಹೈದರಾಬಾದ್, ಮಲೇಶಿಯಾ, ಸಿಂಗಾಪುರ್, ದುಬೈ, ನೇಪಾಳ, ಭೂತಾನ್, ನಂತರ ಏಪ್ರಿಲ್ 22ರಂದು ಥೈಲ್ಯಾಂಡ್ ನ ಪಟಾಯದಲ್ಲಿ ಕನ್ನಡ ಕಂಪು ಸರಣಿ 8 ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಸುಮಾರು 20 ಜನ ಸಹೃದರನ್ನು ಥೈಲ್ಯಾಂಡಿಗೆ ಪ್ರವಾಸ ಕರೆದುಕೊಂಡು ಹೋಗಿ, ಅಲ್ಲಿ ಕೂಡ ಅವರು ಕನ್ನಡ ಅಭಿಮಾನ ಮತ್ತು ಸಂಭ್ರಮವನ್ನು ಆಚರಿಸುತ್ತಾ ಪ್ರವಾಸಿಗರಿಗೆ ಕನ್ನಡದ ಕಂಪನ್ನು ಪಸರಿಸಿದ್ದಾರೆ.
.
Comments (0)
Post Comment
Report Abuse
Be the first to comment using the form below.