ಸಾಧಕರಾದ ಶ್ರೀ ಸತೀಶ್ ಶೆಟ್ಟಿ (ಸಮಾಜ ಸೇವ ರತ್ನ), ಶ್ರೀ ಆರ್ ಎಂ ಗೋಗೇರಿ (ಸೌರಭರತ್ನ), ಡಾ ಲಕ್ಷ್ಮಿ ಕಾಂತ ಕೆ ಎಸ್ (ಶಿಕ್ಷಣ ರತ್ನ), ಕುಮಾರ್ ಆರ್ ಶೆಟ್ಟಿ (ಸೌರಭರತ್ನ), ಶ್ರೀ ನಾಗರಾಜ ಭಟ್ (ಸೌರಭರತ್ನ), ಡಾ ಶಶಿಕಿರಣ್ ಶೆಟ್ಟಿ (ಸಮಾಜ ಸೇವಾ ರತ್ನ), ಶ್ರೀಮತಿ ಕವಿತಾ ಗೋಪಾಲ್ (ಸಮಾಜ ಸೇವ ರತ್ನ), ಶ್ರೀಮತಿ ಶೈಲಾ ಚೆಲುವಯ್ಯ (ಸೌರಭರತ್ನ), ಶ್ರೀಮತಿ ಅಣ್ಣಮ್ಮ (ಸೌರಭರತ್ನ), ಪೂರ್ಣಿಮಾ ಗುರುಮೂರ್ತಿ (ಸೌರಭರತ್ನ), ಶೈಲಾ ಬಸವರಾಜ್ (ಶಿಕ್ಷಣ ರತ್ನ), ಕೇಶವ ಶಕ್ತಿನಗರ (ಯಕ್ಷಗಾನ ಶ್ರೀ) ಮತ್ತು ಎ ವಿಜಯಕುಮಾರ್ (ಗಾಯನ ಶ್ರೀ) ರಾಜ್ಯ ಪ್ರಶಸ್ತಿ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ 32 ಹಿರಿಯ ! ಶಿಕ್ಷಕ-ಶಿಕ್ಷಕಿಯರಿಗೆ " ಶಿಕ್ಷಕ ರತ್ನ" ಪ್ರಶಸ್ತಿ ನೀಡಿ ಗೌರವಿಸ ಲಾಯಿತು. ! ತದನಂತರ ಶ್ರೀಮತಿ ಪುಷ್ಪ ಪ್ರಸಾದ್ ಅವರ ಅಧ್ಯಕ್ಷತೆಯಲ್ಲಿ ನಡೆದ ! ಕವಿಗೋಷ್ಠಿಯಲ್ಲಿ ಸುಮಾರು 20 ಕವಿಗಳು ಕವನ ವಾಚಿಸಿದರು.
ಕಾರ್ಯಕ್ರಮವನ್ನು ಲೇಖಕಿ ಲಕ್ಷ್ಮೀ ವಿ ಭಟ್, ಆಕಾಶವಾಣಿ ಉದ್ವೇಷಕಿ ಸುಲೋಚನಾ ನವೀನ್ ಕವಯತ್ರಿ ವಿದ್ಯಾ ಅಡೂರ್,ಕವಯತ್ರಿ ವಿಂದ್ಯಾ ಎಸ್ ರೈ ಕಾರ್ಯಕ್ರಮ ನಿರ್ವಹಿಸಿದರು.
Comments (2)
Post Comment
Report Abuse
ಶಾರದಾ ಮೊಳೆಯಾರ್ commented on October 28th, 2025 at 5:39 PM
Shubhvagali
Sharada Moleyar commented on October 28th, 2025 at 5:54 PM
ಶುಭವಾಗಲಿ