
ಡಾ. ಶಶಿಕಿರಣ್ ಶೆಟ್ಟಿಯವರು ಉಡುಪಿಯ ಕೊಳಲಗಿರಿಯವರು. ಉಡುಪಿಯ <o :p> </o> ಎಸ್.ಡಿ.ಮ್. ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ಪದವಿಯನ್ನು ಪಡೆದು ಎಸ್.ಡಿ.ಮ್. ಆಯುರ್ವೇದ ಆಸ್ಪತ್ರೆಯಲ್ಲಿ ಆಯುರ್ವೇದ ವೈದ್ಯಕೀಯ ವ್ಯಾಸಂಗ ಮುಗಿಸಿ, ಪ್ರಸ್ತುತ ಉಡುಪಿಯ ಕೊಳಲಗಿರಿಯಲ್ಲಿ…
Read More..
ಕಿರುಲೇಖನ : ಲೇಖಕಿ :-ಶೀಮತಿ ನಂದಿನಸನ್ವಾಲ್, ಶಿಕ್ಷಕಿ ಮತ್ತು ಸಿನಿಮಾನಟಿ.ಜ್ಞಾನ, ಶಿಕ್ಷಣ ಅಥವಾ ಕೌಶಲ್ಯದ ರೂಪದಲ್ಲಿ ನಾವು ಯಾರ ಆಶೀರ್ವಾದವನ್ನು ಪಡೆಯುತ್ತೇವೆಯೋ ಅವರನ್ನು ಗೌರವಿಸಲು ಮೀಸಲಾದ ದಿನ ಈ ಗುರು ಪೂರ್ಣಿಮಾ ದಿನವಾಗಿದೆ.ವೇದವ್ಯಾಸರು ಆಷಾಢ…
Read More..
ನೀನು ನಾನು ಈ ಸಂಕಲನದ ಶಿರ್ಷಿಕೆಯೇ ಒಂದು ವಿಶಿಷ್ಠ ವಾದುದು ಅತ್ಯಂತ ಸರಳವಾದರೂ ಗಹನ ಚಿಂತನೆಗೆ ಆಯಾಮ ಒದಗಿಸುವದು. ಬೇಧಗಳು ಅಬೇಧವಾಗುವಿಕೆ, ಒಂದಾಗುವಿಕೆ, ಜತೆಯಾಗಿ ಬದುಕೋಣ.... ಹೀಗೆ ಅರ್ಥವಂತಿಕೆಗಳಿವೆ. ಈ ಹೆಸರೇ ಒಂದು ವಿನಯದ…
Read More..
ಚಿಕ್ಕಮಂಗಳೂರು ಜಿಲ್ಲೆಯ ತರೀಕೆರೆತಾಲ್ಲೂಕಿನ ಎಂ. ಸಿ. ಹಳ್ಳಿಯವರು. ತಂದೆಕರಿಯಣ್ಣ, ತಾಯಿ ಗಂಗಮ್ಮ ಇವರ ನಾಲ್ಕನೇ ಮಗನಾಗಿ 1989ರಲ್ಲಿ ಜನನ, ಮಮತ ಇವರ ಜೀವನ ಸಂಗಾತಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಎ೦. ಸಿ. ಹಳ್ಳಿ…
Read More..
ಕಥಾಬಿಂದು ಸಂಸ್ಥೆಯು ಕಳೆದ 15 ವರ್ಷಗಳಿಂದ ಸಾಹಿತ್ಯಾತ್ಮಕ ಸೇವೆಯನ್ನು ಮಾಡುವುದರಲ್ಲಿ ಮುಂಚೂಣಿಯಲ್ಲಿದೆ. ಅದರ ಜೊತೆಗೆ ಕಳೆದ ಏಳು ವರ್ಷಗಳಿಂದ ಪ್ರಕಾಶನ ಸಂಸ್ಥೆ ಗುಣಮಟ್ಟದ ಬಗ್ಗೆ ಹೆಗ್ಗಳಿಕೆ ಪಡೆದಿದೆ. ಹಾಗಾಗಿ ಕಥಾಬಿಂದು ಪ್ರಕಾಶನ ಸಂಸ್ಥೆ ಪ್ರಾರಂಭವಾದ…
Read More..
ಅನಿಸಿಕೆಖ್ಯಾತ ಪತ್ತೇದಾರಿ ಕಾದಂಬರಿಕಾರ ಕಥಾ ಬಿಂದು ಪ್ರಕಾಶನದ ರೂವಾರಿ ಶ್ರೀ.ಪಿ. ವಿ.ಪ್ರದೀಪ್ ಕುಮಾರ್ ಅವರ ಪತ್ತೇದಾರಿ ಕಾದಂಬರಿ ಕಾಣದ ನೆರಳು. ಓದಲು ಕುಳಿತರೆ ಏಳದಂತೆ ನಿರಂತರ ಓದಿಸಿಕೊಂಡು ಹೋಗುವ ಕುತೂಹಲಭರಿತ ಕಾದಂಬರಿ ಇದು. ಅತ್ಯಾಚಾರಿ…
Read More..
ಸರ್ವ ಅರಸ ಶೆಟ್ಟಿಕಾಯಕವೇ ಕೈಲಾಸವೆನ್ನುವ ರೈತಕಷ್ಟಪಟ್ಟು ಶ್ರಮಿಸಿ ಸಾಧನೆಗೈಯುವ ಸತತದೇಶದ ಬೆನ್ನೆಲುಬಾಗಿ ನಿರಂತರ ದುಡಿಯುತಜಗದ ಹಸಿವು ನೀಗಿಸುವ ಧೀಮಂತಭೂಮಿ ತಾಯಿಯ ನೆಚ್ಚಿನ ಮಗನುಸಹನೆ ತಾಳ್ಮೆ ಶಕ್ತಿ ಧೈರ್ಯದ ಯೋಧನುನಷ್ಟ ದುಃಖವ ಸಹಿಸಿ ಬಾಳುವವನುಮಣ್ಣಿನೊಂದಿಗೆ ಹೋರಾಡಿ…
Read More..
ಕುಸುಮಾ ಹತ್ಯಾಳ, ಬೀದರ ಜಿಲ್ಲೆಯ ಮಹಿಳಾ ಲೇಖಕಿಯರಲ್ಲಿ ಒಬ್ಬರು. ಕವನ, ಲೇಖನ,ಗಜಲ್ ,ಚುಟುಕು, ಪ್ರಬಂಧ, ನುಡಿಮುತ್ತುಗಳು, ಹೈಕುಗಳು,ಸೇರಿದಂತೆ ಹಲವು ಪ್ರಕಾರಗಳಲ್ಲಿ ಬರೆಯುತ್ತಾರೆ. ಅಂತರಂಗದ ಹಾಯ್ಕುಗಳು, ಮೌನ ಮೃದಂಗ ಮತ್ತು ಹೃದಯ ಗೀತೆ ಅವರ ಮೂರು…
Read More..
ಶ್ರೀ ಮತಿ ಲಕ್ಷ್ಮೀ ವಿ ಭಟ್* ಇವರು ಎಂ ಎ: ಬಿ.ಎಡ್ ಪದವೀಧರರು. ಮೂಲತಹ ಮಂಜೇಶ್ವರದ ಬಳಿಯ ಮೀಯಪದವಿನವರು. ಮಂಗಳೂರಿನ ಪ್ರತಿಷ್ಠಿತ ಕೆನರಾ ಪ್ರೌಢಶಾಲೆಯಲ್ಲಿ ಕನ್ನಡ ಭಾಷಾ ಶಿಕ್ಷಕಿ ಯಾಗಿದ್ದು ೩೪ ವರ್ಷಗಳಿಂದ ಸೇವೆ…
Read More..
ಪಿ. ವಿ. ಪ್ರದೀಪ್ ಕುಮಾರ್ ಇವರಿಗೆ 50 ಕಾದಂಬರಿಗಳು, ಮೂರು ಕಥಾ ಸಂಕಲನ, ಒಂದು ಕಿರುಚಿತ್ರ, ಸಾಹಿತ್ಯ ಸಂಘಟನೆ ಹೀಗೆ ಹಲವಾರು ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪಿ. ವಿ. ಪ್ರದೀಪ್ ಕುಮಾರ್ ಅವರಿಗೆ ಸಾಹಿತ್ಯ ಕ್ಷೇತ್ರದಲ್ಲಿ…
Read More..